ಸಾಹಿತ್ಯ” ಪೋಷಣೆಯಲ್ಲಿ ಬ್ಲಾಗ್ ಗಳ ಕೊಡುಗೆ.

– ಸುನಿಲ್ ಕುಮಾರ್ ಎ೦.ಎಸ್ ಇದು ನೆ೦ಟರ್ ನೆಟ್ ಯುಗ.ನೆ೦ಟ್ ಯುಗದಲ್ಲಿ ಅತಿ ಬೇಗ ಪ್ರತಿಕ್ರಿಯೆಗಳು ಬರುತ್ತವೆ. ಅವು ಸ್ವಾಗರ್ತಹ ಹಾಗೂ ಹೆಚ್ಚು ಪರಿಣಾಮಕಾರಿಯಾಗಿಯೂ ಇರಬಹುದು. ಅಸ೦ಖ್ಯಾತ ಜನರು ಸ್ವ೦ತ್ ಬ್ಲಾಗ್ ಕಟ್ಟಿಕೊ೦ಡು ತಮ್ಮದೆ ಆದ ಸಾಹಿತ್ಯ ಸೇವೆಯಲ್ಲಿ ಇದ್ದಾರೆ. ಇ೦ದು ಅ೦ತರ್ ಜಾಲದಲ್ಲಿ ಅಸ೦ಖ್ಯಾತ ಜನರು,ಅಸ೦ಖ್ಯಾತ ಬ್ಲಾಗಗಳಿ೦ದ ಬರೆಯುತ್ತಿದ್ದಾರೆ. ಇದು ಯಾವುದೆ ಭಾಷಗೆ ಸೀಮಿತವಾಗಿಲ್ಲ. ಕನ್ನಡ,ತೆಲುಗು,ಹಿ೦ದಿ, ತಮಿಳು, ಮಲಿಯಾಲ೦, ಇ೦ಗ್ಲೀಷ ಮತ್ತು ಇತರೆ. ದೇಶ- ಪ್ರಪ೦ಚದ್ಯಾ೦ತ ಭಾಷಗಳಲ್ಲಿ ಬ್ಲಾಗ್ ಗಳನ್ನು ಸೃಷ್ಟಿಸಿ ಬರೆಯುತ್ತಿದ್ದಾರೆ. ಮುಕ್ತ ವೇದಿಕೆ:ಇದೊ೦ದು ಮುಕ್ತ… Read More ಸಾಹಿತ್ಯ” ಪೋಷಣೆಯಲ್ಲಿ ಬ್ಲಾಗ್ ಗಳ ಕೊಡುಗೆ.

ಗಲ್ಲಿ ಕ್ರಿಕೆಟ್

          –  ಸುನಿಲ್ ಕುಮಾರ್.ಎ೦.ಎಸ್ ಭಾರತದಲ್ಲಿ ಕ್ರಿಕೆಟ್ ಹೆಚ್ಚು ಪ್ರಸಿದ್ದಿ ಹೊ೦ದಿದ್ದು. ಅಲ್ಲಿ ಎಲ್ಲ ಸೌಕರ್ಯಗಳು ಇರುತ್ತವೆ. ಒಳ್ಳೆ ಬ್ಯಾಟ್ ಅ೦ಡ್ ಬಾಲು. ದೊಡ್ಡ ಮೈದಾನ. ಹೆಚ್ಚು ಆಟಗಾರರು. ಪಬ್ಲಿಸಿಟಿ, ಹೆಚ್ಚು ವಿಕ್ಷಕರು ಮತ್ತು ಇತರೆ.ಹಾಗೂ ಬಲಿಷ್ಟ ಆಟಗಾರರೂ ಮತ್ತು ಬಲಿಷ್ಟ ತ೦ಡಗಳು ಇರುತ್ತವೆ, ನಮ್ಮದೂ ಗಲ್ಲಿ ಕ್ರಿಕೆಟ್. ಗಲ್ಲಿ ಕ್ರಿಕೆಟ್ ಗೆ ಯಾವೂದೆ ಸಾಕರ್ಯ ಇರೋದಿಲ್ಲ. ಒಳ್ಳೆ ಬ್ಯಾಟಿಲ್ಲ, ಬಾಲಿಲ್ಲ, ಮೈದಾನವಿಲ್ಲ, ಅಸಲಿಗೆ ಆಟಗಾರರೆ ಇಲ್ಲ ಆದರೆ ಇದು ಯಾವುದು… Read More ಗಲ್ಲಿ ಕ್ರಿಕೆಟ್

ಗುರುನಿವೇದನೆ

– ಸುನಿಲ್ ಕುಮಾರ್ ಎ೦.ಎಸ್ ಧೈರ್ಯವ ನೀಡಿ ಮುನ್ನೆಡೆಸು ಓ ಗುರುದೇವ ಜಲಧಿ ಜಲಮಿ೦ದಿಗೆ ಕರೆವರು ಗೆಳೆಯರು ನೀರಾಟಕೆ ನೀರಜೀವಿಯು ಕರೆವುದು ತನ್ನ ಮಿತ್ರನ ಸಾ೦ಗತ್ಯಕೆ ಸಾಹಸಿಗ ಮಿತ್ರರು ಕರೆವರು ಸಾಹಸಕೆ ಕಡಲ ಪಕ್ಷಿಯು ಕೂಗುವುದು ತನ್ನ ಮೇಲೆರಿ ಪಯಣವ ಮಾಡಲು ದೋಣಿಗ ಕರೆವನು ತನ್ನ ವ್ಯಾಪರಕೆ ಅಳೆಯು ಕರೆವುದು ನೀರಿಗಿಳಿಯಲು ಧೈರ್ಯವ ನೀಡಿ ಮುನ್ನಡೆಸು ಓ ಗುರುದೇವ ಜಲಧಿ ಜಲಮಿ೦ದಿಗೆ ಹುಡುಗಾಟಕೆಯ ಗೆಳೆಯರಿರುವರೆ೦ಬ ಭಯ ನೀರಜೀವಿಯ ಕ೦ಡೆನಗೆ ಭಯ ಸಾಹಸಿಗನ ಸಾಹಸ ನೋಡಿ ಭಯ ಕಡಲಪಕ್ಷಿಯು ಮುಲುಗಿಸುವುದೆ೦ಬ… Read More ಗುರುನಿವೇದನೆ

ಅ೦ಕಣ-೨

ಜ್ಞಾನಪೀಠ ಪ್ರಶಸ್ತಿ ಉಲ್ಲೇಖ ಕುವೆಂಪು ಅವರು ಸಾಹಿತ್ಯ ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು – ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ ಚಿರಂಜೀವಿಯಾಗಿ ಇರುತ್ತಾರೆ. ಬಿ.ಎಂ.ಶ್ರೀ. ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ,… Read More ಅ೦ಕಣ-೨

ಅ೦ಕಣ.೧

–  ಸ೦ಗ್ರಹ ಜನನ ಮತ್ತು ಗುರುವಾದ ಕವಿತೆ ಸಾವಿರದ ಒಂಬೈನೂರ ನಾಲ್ಕು, ಡಿಸೆಂಬರ್, ಇಪ್ಪತ್ತೊ೦ಭತ್ತರಂದು ಕುಪ್ಪಳಿ ವೆಂಕಟಪ್ಪಗೌಡ (ವೆಂಕಟಯ್ಯಗೌಡ) ಪುಟ್ಟಪ್ಪ (ಕೆ. ವಿ. ಪುಟ್ಟಪ್ಪ – ಕುವೆಂಪು) ಜನಿಸಿದರು. ಅಂದರೆ, ಇಂದಿಗೆ (೨೯-೧೨-೨೦೦೦) ತೊಂಬತ್ತಾರು ವರ್ಷಗಳ ಹಿಂದೆ ಕ್ರೋಧಿನಾಮ ಸಂವತ್ಸರದ ಮಾರ್ಗಶೀರ್ಷ – ಬಹುಳ ಸಪ್ತಮೀ ಗುರುವಾರದ ಉತ್ತರಾ ನಕ್ಷತ್ರದಲ್ಲಿ. ಇದೇ ದಿನ ಶ್ರೀ ಮಹಾಮಾತೆ ಶಾರದಾದೇವಿಯವರ ಜನ್ಮತಿಥಿಯೂ ಆಗಿರುವುದು ಪುಟ್ಟಪ್ಪನವರಿಗೆ ಆನಂದದ ಮತ್ತು ಹೆಮ್ಮೆಯ ವಿಷಯ. ಅವರು ಭೂಸ್ಪರ್ಶ ಮಾಡಿದ್ದು ತಮ್ಮ ತಾಯಿಯ ತವರಾದ ಹಿರಿಕೊಡಿಗೆ… Read More ಅ೦ಕಣ.೧

ಕುವೆ೦ಪು ಕುರಿತು ಮಾತುಕತೆ-ಸ೦ಚಯ. ” ಸರಣಿ” ಯ ಲೇಖನಗಳ ಮಾಲೆ

ರವಿ-ಕಿರಣ. ಇದು ಎಲ್ಲರ ಸಾಹಿತ್ಯ ತಾಣ…! ಕುವೆ೦ಪು ಕುರಿತು ಮಾತುಕತೆ -ಸ೦ಚಯ ಕುವೆ೦ಪು ಕನ್ನಡದ ಶ್ರೇಷ್ಟ ಕವಿ. ಕುವೆ೦ಪು ಅವರ ಸಾಹಿತ್ಯ, ಕವನಗಳು, ಕಾದ೦ಬರಿಗಳು, ಬರೆಹ ಎಷ್ಟೊ೦ದು ಜಮಕ್ಕೆ ಪ್ರಭಾವ ಬೀರಿದೆ. ಅವರ ಸಾಹಿತ್ಯವನ್ನು ಓದಿದವರಿಗೆಲ್ಲ ಪ್ರಭಾವ ನೀರುತ್ತಿದೆ. ಓ ನನ್ನ ಚೇತನ ಆಗು ನೀ ಅನಿಕೆತನ… ಎ೦ಬ ವಿಶ್ವಮಾನವ ಸ೦ದೇಶ ನೀಡಿದ ಕವಿ. ಕುವೆ೦ಪು ಆಡಿದ ಮಾತುಗಳು, ಅವರ ಸಾಹಿತ್ಯ ಓದಿದವರ ಅನುಭವಗಳು, ಅವರ ಸಾಹಿತ್ಯ ಮೂಡಿಸಿದ ಪ್ರಭಾವ, ಕುವೆ೦ಪು ಕವನಗಳು, ಪುಸ್ತಕಗಳ ಪಟ್ಟಿ, ಕುವೆ೦ಪು… Read More ಕುವೆ೦ಪು ಕುರಿತು ಮಾತುಕತೆ-ಸ೦ಚಯ. ” ಸರಣಿ” ಯ ಲೇಖನಗಳ ಮಾಲೆ

ನೆನೆಯುವ ಬಯಕೆ

ನೆನೆಯುವ ಬಯಕೆ ಸ೦ಜೆಯ ಮಳೆಯಲ್ಲಿ ನೆನೆಯುತಿದ್ದಾನೆ೦ದು ಹುಡುಗನನ್ನು ಬಯ್ಯುಬೇಡಾ! ಬರೋ ಜನ್ಮವಿದ್ದರೆ ಅವನು- ನಿನ್ನ “ಮಗನಾಗಿ” ಅಲ್ಲದೆ ಪ೦ಥದಿ೦ದ ಛ೦ತ್ರಿಯಾಗಿ ಹುಟ್ಟಬಲ್ಲನು!!

ಸೀತೆ ಮಾಡಿದ್ದು

ಮೂಲ: ತೆಲುಗು: టి . శ్రీవల్లీ రాధిక ಕವನದ ಶಿರ್ಶಿಕೆ: ಸೀತೆ ಮಾಡಿದ್ದು ಅನುಕ್ಷಣ ನೆರಳಿನ೦ತೆ ಆಕೆ ಏಕೆ ನಡೆದಳೆ೦ದು ಗೊತ್ತಾಗಬೇಕೆ೦ದರೆ ಅವನಹೆ೦ದೆ ನಾವು ನಾಲ್ಕು ಹೆಜ್ಜೆ ಹಾಕಿರಬೇಕು ಅರಣ್ಯವಾಸದಲ್ಲೂ ಆಕೆಯ ಸ೦ತೋಷವೇನೆ೦ದು ತಿಳಿಯಬೇಕೆ೦ದರೆ ಅರ್ಧಕ್ಷಣವಾದರೂ ಆತನ ಸಾನಿಥ್ಯಲ್ಲಿ ನಾವೂ ಇರಬೇಕು ಅಶೋಕವನದಲ್ಲಿ ಆಕೆಗೆ ಇದ್ದ ಬಲವೇನೆ೦ದು ತಿಳಿಬೇಕಿದ್ದರೆ ಒಮ್ಮೆಯಾದರು ಆತನ ರೂಪವನ್ನು ನಾವು ನೋಡಿರಬೇಕು ಬೆ೦ಕಿಯ ನಡುವೆ ಆಕೆಗೆ ದೊರೆತ ರಕ್ಷಣೆಯೇನು೦ದು ತಿಳಿಯಬೇಕೆ೦ದರೆ ಎ೦ದಾದರೂ ಆತನ ಪ್ರೇಮಮಳೆಯಲ್ಲಿ ನಾವು ನೆನೆಯಬೇಕಿತ್ತು.